ಚಂದ್ರಯಾನ-3 ಯಶಸ್ಸು, ಪ್ರಧಾನಿ ಮೋದಿ ಅಭಿನಂದನೆ

ಇದು ಎಲ್ಲ ಭಾರತೀಯರಿಗೆ ಹೆಮ್ಮೆಯ ಕ್ಷಣ, ನೂತನ ಭಾರತದ ಜಯಘೋಷದ ಕ್ಷಣ, ಭಾರತೀಯರೆಲ್ಲರು ಗೆಲುವಿನ ಪಥದಲ್ಲಿ ನಡೆಯುವ ಕ್ಷಣ, 140 ಕೋಟಿ ಭಾರತೀಯರ ಸಾಮರ್ಥ್ಯ ವಿಶ್ವಕ್ಕೆ ಗೊತ್ತಾದ ಕ್ಷಣ, ಭಾರತೀಯರಲ್ಲಿ ಹೊಸ ಹುಮ್ಮಸ್ಸು, ಹೊಸ ಚೇತನ, ಹುರುಪು, ಉತ್ಸಾಹ ಹುಟ್ಟಿಸಿದ ಕ್ಷಣ, ಇದು ಅವಿಸ್ಮರಣೀಯ ಮತ್ತು ಅಭೂತಪೂರ್ವ ಕ್ಷಣ ಎಂದು ಪ್ರಧಾನಿ ಮೋದಿ ಹೇಳಿದರು.