ಉಡುಪಿ: ಜಿಲ್ಲೆಯ ಮಲ್ಪೆ ಕಡಲತೀರಕ್ಕೆ ನೂಡಲ್ಸ್ ಮಾದರಿಯ ವಸ್ತುಗಳು ತೇಲಿಬರುತ್ತಿರುವುದನ್ನು ನೋಡಿದ ಜನರ ಅಚ್ಚರಿಗೊಂಡಿದ್ದಾರೆ. ಹೀಗೆ ತೇಲಿ ಬರುತ್ತಿವೆ ವಸ್ತುಗಳು ಸುಮಾರು 15 ಕಿ.ಮೀ ಉದ್ದಕ್ಕೂ ವ್ಯಾಪಿಸಿದೆ. ಈ ವಸ್ತುವು ಮನುಷ್ಯರಿಗೆ ಅಥವಾ ಪ್ರಾಣಿಗಳಿಗೆ ಯಾವುದೇ ಹಾನಿಯಿಲ್ಲ ಎಂದು ಉಡುಪಿ ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ್ ಹೇಳಿದ್ದಾರೆ.