ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ

ಖರ್ಗೆಗೆ ರಾಹುಲ್ ಸ್ವೀಟ್ ತಿನ್ನಿಸಲು ಮುಂದಾದಾಗ ಅವರು ಬೇಡವೆನ್ನುತ್ತಾರೆ, ತಿನ್ನಿಸುವ ಭರದಲ್ಲಿ ತಿಂಡಿ ಕೈಯಿಂದ ಜಾರುತ್ತದೆ, ಆದರೆ ಅದು ಕೆಳಗೆ ಬೀಳುವ ಮೊದಲೇ ರಾಹುಲ್ ಜಗ್ಲಿಂಗ್ ಮಾಡುತ್ತಾಜ್ ಹಿಡಿದು ಖರ್ಗೆ ಅವರಿಗೆ ತಿನ್ನಿಸುತ್ತಾರೆ.