ಬಿಗ್ಬಾಸ್ ಕನ್ನಡ ಸೀಸನ್ 11ರ ಈ ವಾರದಲ್ಲಿ ಬಿಗ್ಬಾಸ್ ಮನೆಯಲ್ಲಿ ರೆಸಾರ್ಟ್ ಟಾಸ್ಕ್ ಮಾಡಲಾಗಿದೆ. ಸ್ಪರ್ಧಿಗಳು ರೆಸಾರ್ಟ್ನ ಅತಿಥಿಗಳಂತೆ ಒಮ್ಮೆ ಸಿಬ್ಬಂದಿಯಂತೆ ಒಮ್ಮೆ ಪಾತ್ರ ಬದಲಾಯಿಸಿ ಇದ್ದರು. ವಾರದ ಅಂತ್ಯದ ವೇಳೆ ಕಳಪೆ-ಉತ್ತಮ ಮತ ಚಲಾಯಿಸುವಾಗ ಹನುಮಂತನನ್ನು ಕಳಪೆ ಎನ್ನಲಾಗಿದೆ. ಮನೆಯ ಬಹುತೇಕ ಸದಸ್ಯರು ಹನುಮಂತನಿಗೆ ಕಳಪೆ ಪಟ್ಟ ನೀಡಿದ್ದಾರೆ.