DKS DCM ಆಗಿ ವಿಧಾನಸೌಧಕ್ಕೆ ಬಂದಾಗ ಮೆಟ್ಟಿಲಿಗೆ ತಲೆಬಾಗಿ ನಮಿಸಿದ ಡಿಕೆಶಿ
CM ಆಗಿ ಸಿದ್ದರಾಮಯ್ಯ, DCM ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೇ ವೇಳೆ 8 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆ ಡಿಸಿಎಂ ಆಗಿ ವಿಧಾನಸೌಧಕ್ಕೆ ಬಂದ ಡಿಕೆಶಿ, ವಿಧಾನಸೌಧ ಮೆಟ್ಟಿಲುಗೆ ತಲೆಬಾಗಿ ನಮಿಸಿದ್ರು..