H.D Kumaraswamy: ಕಾಂಗ್ರೆಸ್​ ಗೆ ಸಿಗೋದು 75 ಸೀಟು ಮಾತ್ರ

ಬಾದಾಮಿಯಲ್ಲಿ ರೂ. 1, 200 ಕೋಟಿಗಳ ಅಭಿವೃದ್ಧಿ ಕೆಲಸಗಳು ನಡೆದಿರೋದು ತಾವು ಮುಖ್ಯಮಂತ್ರಿಯಾಗಿದ್ದಾಗ ಬಿಡುಗಡೆ ಮಾಡಿದ ಅನುದಾನದಿಂದ ಎಂದು ಕುಮಾರಸ್ವಾಮಿ ಹೇಳಿದರು.