PM Modi road show ಮಹಾಲಕ್ಷ್ಮಿಲೇಔಟ್​ನಲ್ಲೂ ಸಾಗಲಿದ್ದು ಸಚಿವ ಗೋಪಾಲಯ್ಯ ಮಾತು

ಈ ಬಾರಿ ನಗರದ 28 ವಿಧಾನಸಭಾ ಕ್ಷೇತ್ರಗಳ ಪೈಕಿ 20ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಗೋಪಾಲಯ್ಯ ಹೇಳುತ್ತಾರೆ