ಬಿಗ್ಬಾಸ್ ಕನ್ನಡ ಸೀಸನ್ 11ರ ಮನೆಯಲ್ಲಿ ಎಲ್ಲ ಸ್ಪರ್ಧಿಗಳಿಗೆ ಅವರವರ ಮನೆಗಳಿಂದ ಪತ್ರಗಳು ಬಂದಿವೆ. ಆದರೆ ಸ್ಪರ್ಧಿ ಐಶ್ವರ್ಯಾಗೆ ಕುಟುಂಬ ಇಲ್ಲವಾದ ಕಾರಣ ಸ್ವತಃ ಬಿಗ್ಬಾಸ್ ಐಶ್ವರ್ಯಾಗೆ ಪತ್ರ ಬರೆದಿದ್ದಾರೆ.