ವರ್ತೂರು ಸಂತೋಷ್​​ಗೆ ಸಂಕಷ್ಟ

ಸಂತೋಷ್ ಹೇಳಿಕೆಯಿಂದಾಗಿ ಹಳ್ಳಿಕಾರ್ ತಳಿ ಮತ್ತು ಅವುಗಳನ್ನು ಸಾಕುತ್ತಿರುವ ಅನೇಕ ರೈತರ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಮಂಡ್ಯದಲ್ಲಿ ಹಳ್ಳಿಕಾರ್ ಎತ್ತುಗಳನ್ನು ಹೊಂದಿರುವ ರೈತರೊಬ್ಬರು ಟಿವಿ9ಗೆ ತಿಳಿಸಿದ್ದಾರೆ.