ಬಿಗ್ಬಾಸ್ ಕನ್ನಡ ಸೀಸನ್ 11 ರಿಂದ ಕೌಟುಂಬಿಕ ಕಾರಣಗಳಿಂದಾಗಿ ಹೊರಗೆ ಹೋದ ಗೋಲ್ಡ್ ಸುರೇಶ್ ಅವರು, ಮನೆಯಲ್ಲಿದ್ದಾಗ, ಧನರಾಜ್ಗೆ ಪ್ರಾಮಿಸ್ ಮಾಡಿದ್ದರಂತೆ. ಅವರ ಮಗಳಿಗೆ ತೊಟ್ಟಿಲು ಉಡುಗೊರೆ ಕೊಡುವುದಾಗಿ. ಇದೀಗ ಮನೆಯಿಂದ ಹೊರಗೆ ಬಂದ ಮೇಲೆ ಧನರಾಜ್ ಮನೆಗೆ ಭೇಟಿ ನೀಡಿರುವ ಸುರೇಶ್ ತೊಟ್ಟಿಲು ಉಡುಗೊರೆ ನೀಡಿದ್ದಾರೆ.