Tomato Profit: ಟೊಮ್ಯಾಟೊ ಬೆಳೆದು ಲಕ್ಷ ಲಕ್ಷ ಲಾಭ ಗಳಿಸಿದ ಕಾನ್ಸ್​ಟೇಬಲ್ ಮೊಗದಲ್ಲಿ ಮಂದಹಾಸ

ಹಿಂದೆಲ್ಲ ಕೇವಲ ರೂ.100 ಗಳಿಗೆ ಒಂದು ಕ್ರೇಟ್ ಟೊಮೆಟೊ ಮಾರುತ್ತಿದ್ದವರಿಗೆ ಈ ಬಾರಿ ಚಿಕ್ಕಮಗಳೂರು ಮಾರ್ಕೆಟ್ ನಲ್ಲಿ ಪ್ರತಿ ಕ್ರೇಟ್ ಗೆ ರೂ 3,800 ರವರೆಗೆ ಬೆಲೆ ಸಿಕ್ಕಿದೆಯಂತೆ!