ಪ್ರಧಾನಿ ಮೋದಿ ಕಂಡು ಆನಂದಬಾಷ್ಪ ಸುರಿಸಿದ ಬೆಂಗಾಲಿಗರು

ಪಶ್ಚಿಮ ಬಂಗಾಳದಲ್ಲಿನ ಸ್ಥಳೀಯ ಜನರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡು ಅಲ್ಲಿನ ಜನರು ಆನಂದಬಾಷ್ಪ ಸುರಿಸಿರುವ ವಿಡಿಯೋ ವೈರಲ್ ಆಗಿದೆ.