Cyclone Effect: ಬಿಪರ್ಜಾಯ್ ಚಂಡಮಾರುತದ ಅಬ್ಬರಕ್ಕೆ ಸಮುದ್ರ ಪಾಲಾಯ್ತಾ ಮೀನುಗಾರರ ದೋಣಿ.
ಕರಾವಳಿ ಅಂಚಿಗಿದ್ದ ಹಲವಾರು ಮನೆಗಳು ಭಾರೀ ಪ್ರಮಾಣದಲ್ಲಿ ಹಾನಿ ಅನುಭವಿಸಿವೆ ಎಂದು ಮೂಲಗಳಿಂದ ಗೊತ್ತಾಗಿದೆ.