ರಾಮಮಂದಿ ನಿರ್ಮಾಣ ಕೆಲಸಗಾರರಿಗೆ ಪ್ರಧಾನಿ ಮೋದಿ ಅಭಿನಂದನೆ

ಒಂದು ದೊಡ್ಡ ಬುಟ್ಟಿಯಲ್ಲಿ ಗುಲಾಬಿ ಹೂವಿನ ಪಕಳೆಗಳನ್ನು ತುಂಬಿಕೊಂಡ ಪ್ರಧಾನಿ ಮೋದಿ ಮಂದಿರ ನಿರ್ಮಾಣದಲ್ಲಿ ಭಾಗಿಯಾದ ಎಲ್ಲರ ಮೇಲೆ ಅವುಗಳನ್ನು ಚೆಲ್ಲಿ ತಮ್ಮ ಸಂತಸ, ಕೃತಜ್ಞತೆ ಸಲ್ಲಿಸುವುದರೊಂದಿಗೆ ಅಭಿನಂದಿಸುತ್ತಿದ್ದಾರೆ. ಕೆಲಸಗಾರರನ್ನು ಸಾಲಾಗಿ ಒಂದೆಡೆ ಕೂರಿಸಲಾಗಿದೆ ಮತ್ತು ಅವರು ಟಾಟಾ ಹಾಗೂ ಎಲ್ ಅಂಡ್ ಟಿ ಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ.