ಭಕ್ತಿ ಎಂದರೇನು, ನಿಜವಾದ ಭಕ್ತಿ ಹೇಗಿರುತ್ತೆ

ಭಕ್ತಿ ಎಂದರೇನು? ಶರಣಾಗುವುದೇ? ಕಷ್ಟ ಬರುವುದೆಂಬ ಭಯದಿಂದ ಸೇವೆಮಾಡುವುದೇ? ಅಥವಾ ಅಗರ್ಬತ್ತಿ, ದೀಪ, ನೈವೇದ್ಯವೆಂದು ಪೂಜೆ ಮಾಡುವುದೇ? ಎಂಬಿತ್ಯಾದಿ ಪ್ರಶ್ನೆಗಳ ಸಾಲುಗಳು ಮೂಡಿಬರುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ.