ಹಿಂದೂ ಯುವತಿಯರಿಗೆ ಮರ್ಮಾಂಗ ತೋರಿಸುತ್ತಿದ್ದ ಅಕ್ಬರ್​ಗೆ ಧರ್ಮದೇಟು

ರಾಯಚೂರಿನಲ್ಲಿ, ಓರ್ವ ಯುವಕ ಹಿಂದೂ ಯುವತಿಯರಿಗೆ ಮರ್ಮಾಂಗ ತೋರಿಸುತ್ತಿದ್ದ ಘಟನೆ ನಡೆದಿದೆ. ಸ್ಥಳೀಯರು ಈತನನ್ನು ಹಿಡಿದು ಥಳಿಸಿದ್ದಾರೆ ಮತ್ತು ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಿ ಅಕ್ಬರ್ ಎಂಬಾತನು ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ಈ ಕೃತ್ಯವನ್ನು ನಡೆಸುತ್ತಿದ್ದನು.