ಚಿತ್ರದುರ್ಗದಲ್ಲಿ ಯಡಿಯೂರಪ್ಪ ಕಾರು ಪಂಕ್ಚರ್

ಅವರು ಅಲ್ಲಿಂದ ತೆರಳುವಾಗಲೂ, ಅವರ ಕಾರನ್ನು ಮುಕ್ಕುರಿದ ಜನ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಪೊಲೀಸರು ಕಾರಿನ ಹತ್ತಿರ ಬಾರದಂತೆ ತಡೆಯುತ್ತಿದ್ದರೂ ಜನ ನುಗ್ಗಿಬಂದರು. ಆಗಲೂ ಅವರ ಬಾಯಲ್ಲಿ ರಾಜಾ ಹುಲಿ ಘೋಷಣೆ! ಆದರೆ, ಯಡಿಯೂರಪ್ಪ ಪ್ರಯಾಣಿಸಬೇಕಿದ್ದ ಕಾರು ಪಂಕ್ಚರ್ ಆಗಿದ್ದ ಕಾರಣ ಅವರು ತಮ್ಮ ಕಾರಿಂದ ಇಳಿದು ಬೇರೆ ಕಾರಲ್ಲಿ ಅಲ್ಲಿಂದ ತೆರಳಬೇಕಾಯಿತು.