ಕಳೆದ ವಾರ ಶಿಶಿರ್ಗೆ ಕ್ಷಮೆ ಕೇಳುತ್ತಿದ್ದ ಚೈತ್ರಾ ಕುಂದಾಪುರ, ಈ ವಾರ ತಾಕತ್ ಇದ್ದರೆ ತಡೆಯಿರಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಶಿಶಿರ್ಗೆ ಮಾತ್ರವಲ್ಲ ಇಡೀ ತಂಡಕ್ಕೆ ಸವಾಲು ಹಾಕಿದ್ದಾರೆ.