ಕೊಡಗು ಜಿಲ್ಲೆಯ ಮಡಿಕೇರಿಯ ಭಾಗಮಂಡಲದಲ್ಲಿ ತಲಕಾವೇರಿ ಜಾತ್ರೆ ರಂಗೇರಿದ್ದು, ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ಆಗಮಿಸಿದ್ದಾರೆ. ಶಾಸಕ ಎಎಸ್ ಪೊನ್ನಣ್ಣ ಕೂಡ ಭಾಗಮಂಡಲದಿಂದ ಎಂಟು ಕಿಮೀ ಕಾಲ್ನಡಿಗೆಯಲ್ಲೇ ಭಕ್ತರ ಜತೆ ಬಂದಿದ್ದಾರೆ. ತಲಕಾವೇರಿಯಲ್ಲಿ ನಡೆಯುತ್ತಿರುವ ಪೂಜೆ, ವಿಧಿ ವಿಧಾನಗಳ ವಿಡಿಯೋ ಇಲ್ಲಿದೆ.