ಮಂಜುನಾಥ್​​ಗೆ ಅಂತಿಮ ನಮನ ಸಲ್ಲಿಸಿದ ಶಿವಮೊಗ್ಗ ಜನ

ಈಗಾಗಲೇ ವ್ಯಾಪಕವಾಗಿ ವರದಿಯಾಗಿರುವಂತೆ, ಮಂಜುನಾಥ್, ಭರತ್ ಮತ್ತು ಮಧುಸೂದನ್ ಉಗ್ರರ ದಾಳಿಯಲ್ಲಿ ಹತರಾದ 28 ಜನರ ಪೈಕಿ ಮೂವರಾಗಿದ್ದಾರೆ. ಮಧುಸೂದನ್ ಆಂಧ್ರಪ್ರದೇಶ ಮೂಲದವರಾದರೂ ಬಹಳ ವರ್ಷಗಳಿಂದ ಕುಟುಂಬದೊಂದಿಗೆ ಬೆಂಗಳೂರಲ್ಲಿ ನೆಲೆಸಿದ್ದಾರೆ. ಕುಟುಂಬಸ್ಥರ ಬೇಡಿಕೆ ಮೇರೆಗೆ ಅವರ ದೇಹವನ್ನು ಚೆನೈಗೆ ಕಳಿಸಲಾಗಿದೆ ಎಂದು ಸಂಸದ ತೇಜಸ್ವೀ ಸೂರ್ಯ ಹೇಳಿದ್ದಾರೆ.