Somanna: ಅವನ್ಯಾರು, ಇವನ್ಯಾರು ಡೈಲಾಗ್​​​ ಕಡಿಮೆ ಮಾಡಿ ಸಿದ್ದುಗೆ ಸೋಮಣ್ಣ ತಿರುಗೇಟು

ಅವರೀಗ ವಿರೋಧ ಪಕ್ಷದ ನಾಯಕನೂ ಅಲ್ಲ, ಮತ್ತು ತಾನು ಮಂತ್ರಿಯೂ ಅಲ್ಲ, ತಮ್ಮಿಬ್ಬರಲ್ಲಿ ಯಾರು ಹೆಚ್ಚು ಸಮರ್ಥರು ಅನ್ನೋದನ್ನು ಜನ ನಿರ್ಧರಿಸುತ್ತಾರೆ ಎಂದು ಸೋಮಣ್ಣ ಮಾರ್ಮಿಕವಾಗಿ ಹೇಳಿದರು.