ತಾನು ಓಕೆ ಆಗಿಲ್ಲ ಅಂತ ಅವನಿಗೆ ಚೆನ್ನಾಗಿ ಗೊತ್ತಿದೆ ಮತ್ತು ವಿಜಯ್ ಅವನಿಗಿಂತ ಚೆನ್ನಾಗಿ ಅದನ್ನು ಅರ್ಥಮಾಡಿಕೊಂಡಿದ್ದಾರೆ. ಶೌರ್ಯನಿಗೆ ಧೈರ್ಯ ಹೇಳಿದ ಬಳಿಕ ವಿಜಯ ಕಣ್ಣುಮುಚ್ಚಿ ನಿಟ್ಟುಸಿರಾಗುತ್ತಾರೆ. ಮಕ್ಕಳ ಗತಿ ಏನು ಎಂಬ ಯೋಚನೆ ಅವರಲ್ಲಿ ಬಂದಿರುತ್ತದೆ.