ಡಾ ನವೀನ್ ಅಪ್ಪಾಜಿಗೌಡ, ಬಿಜಿಎಸ್ ಆಸ್ಪತ್ರೆ

ದರ್ಶನ್​ ಬೆನ್ನುನೋವಿನ ಶಮನಕ್ಕಾಗಿ ಆಪರೇಷನ್ ಮಾಡಬೇಕಾಗುತ್ತದೆಯೋ ಅಥವಾ ಫಿಸಿಯೋಥೆರಫಿಯಿಂದ ಅದನ್ನು ವಾಸಿಮಾಡಬಹುದೋ ಅನ್ನೋದನ್ನು ವೈದ್ಯರು ಇನ್ನೂ ನಿರ್ಧರಿಸಿಲ್ಲ, ಕೇವಲ ಬೆನ್ನು ನೋವಿನ ಚಿಕಿತ್ಸೆಗೆ ಅಂತ ಹೈಕೋರ್ಟ್ ನಟನಿಗೆ 6-ವಾರದ ಮಧ್ಯಂತರ ಜಮೀನು ನೀಡಿದೆ ಅನ್ನೋದನ್ನು ಮರೆಯಬಾರದು.