ರಾಜ್ಯಕ್ಕೆ ಬರಬೇಕಾದ ಅನುದಾನಗಳ ಬೇಡಿಕೆ ಕೇಂದ್ರದ ಮುಂದಿಟ್ಟ ಸಿಎಂ

ಬೆಂಗಳೂರು ಅಭಿವೃದ್ಧಿಗೆ 55,000 ಕೋಟಿ ಖರ್ಚಾಗುತ್ತದೆ. ಅದರಲ್ಲಿ ಅರ್ಧದಷ್ಟು ಮೊತ್ತ ಕೇಂದ್ರ ಕೊಡಬೇಕೆಂದು ಮನವಿ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ