ಸ್ವಾಗತ ಭಾಷಣ ಮಾಡುತ್ತಿರುವ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ

ಆದರೆ ಮುಂದುವರಿದು ಮಾತಾಡುವ ಅವರು, ರಾಜ್ಯದ ಎಲ್ಲ ಧರ್ಮ, ಜಾತಿ ಜನಾಂಗಗಳು ನೆಮ್ಮದಿಯಿಂದ ಬಾಳಬೇಕು ಎಂಬ ಉದ್ದೇಶ ಇಟ್ಟುಕೊಡಿರುವ ರಾಜ್ಯದ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅನ್ನುತ್ತಾರೆ! ವೈದ್ಯ ಇದನ್ನು ಹೇಳುವಾಗ ಕೆಮೆರಾ ಅವರ ಮೇಲೆಯೇ ಫೋಕಸ್ಡ್ ಆಗಿದ್ದರಿಂದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ರಿಯಾಕ್ಷನ್ ಗಳು ಹೇಗಿದ್ದವು ಅಂತ ನೋಡಲಾಗಲ್ಲ.