Santosh Lod: ಸಚಿವ ಸಂತೋಷ್ ಲಾಡ್​​ಗೆ ಮನವಿ ಸಲ್ಲಿಸಿದ ಮಂಗಳಮುಖಿಯರು

ಪೂಜೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮಂಗಳಮುಖಿಯರು ಅರ್ಜಿಯೊಂದನ್ನು ಸಚಿವರಿಗೆ ಸಲ್ಲಿಸಿದರು.