Yediyurappa: ಪ್ರತಿಮೆಗಳ ಅನಾವರಣ ಕಾರ್ಯಕ್ರಮಕ್ಕೆ ಏಕಾಂಗಿ ಆಗಿ ಬಂದ ಬಿಎಸ್​ವೈ

ಯಾವಾಗ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದರೋ ಬಿಜೆಪಿಯ ನಾಯಕರು ಕಡೆಗಣಿಸಲಾರಂಭಿಸಿದ್ದಾರೆ. 80 ರ ಪ್ರಾಯದ ಮುತ್ಸದ್ದಿ ಈ ಬೆಳವಣಿಗೆಯನ್ನು ಸ್ಪೋರ್ಟ್ ಆಗಿ ಸ್ವೀಕರಿಸಿದ್ದಾರೆ.