ದರ್ಶನ್​ರನ್ನು ಭೇಟಿಯಾದ ಪವಿತ್ರಾ ಗೌಡ ಸ್ನೇಹಿತೆ

ಪವಿತ್ರಾ ಗೌಡರ ಸ್ನೇಹಿತೆಯೆಂದ ಮೇಲೆ ದುಬಾರಿ ಕಾರೊಂದರಲ್ಲಿ ಜಮ್ಮಂತ ಸೆಂಟ್ರಲ್ ಜೈಲಿಗೆ ಬಂದಿರುತ್ತಾರೆ ಎಂಬ ಭಾವನೆ ಮೂಡೋದು ಸಹಜವೇ. ಅದರೆ ಸಮತಾ ಸಿರೆಯುಟ್ಟು ತಮ್ಮ ಮತ್ತೊಬ್ಬ ಗೆಳತಿಯೊಂದಿಗೆ ಆಟೋರಿಕ್ಷಾವೊಂದರಲ್ಲಿ ಜೈಲು ಅವರಣಕ್ಕೆ ಆಗಮಿಸಿದರು. ಭೇಟಿಯ ನಂತರವೂ ಅವರು ಅವಸರದಲ್ಲಿ ಆಟೋವೊಂದನ್ನು ಹತ್ತಿ ಹೋಗುವುದನ್ನು ನೋಡಬಹುದು