ಬಸವರಾಜ ರಾಯರೆಡ್ಡಿ ಏರ್ಪಡಿಸಿದ ಔತಣ

3 ಬಗೆಯ ಸಿಹಿತಿಂಡಿಗಳು, 3 ಬಗೆಯ ಪಲ್ಯ, ಜೋಳದ ರೊಟ್ಟಿ, ಚಪಾತಿ, ಸಜ್ಜೆರೊಟ್ಟಿ, ಮಿರ್ಚಿ ಭಜ್ಜಿ, ಹಪ್ಪಳ, ಅನ್ನ, ಸಾಂಬಾರು, ತಿಳಿಸಾರು, ಮಜ್ಜಿಗೆ-ಪ್ರಶಸ್ತವಾದ ಔತಣ! ಖುದ್ದು ರಾಯರೆಡ್ಡಿಯವರೇ ನಿಂತುಕೊಂಡು ಊಟ ಬಡಿಸುತ್ತಿರುವುದನ್ನು ನೋಡಬಹುದು.