ಕಾಂಗ್ರೆಸ್ ಸರ್ಕಾರದ ಇಂಜಿನ್ ಯಾಕೋ ಆರಂಭದಲ್ಲೇ ಹೊಗೆ ಉಗುಳುತ್ತಿದೆ. ಡಬಲ್ ಇಂಜಿನ್ ಮುರಿದು ಹೊಸ ಇಂಜಿನ್ ಸರ್ಕಾರ ರಚಿಸಿದ್ದ ಕಾಂಗ್ರೆಸ್ ಗೆ ಇದೀಗ ಶಾಸಕರ ಸಮಸ್ಯೆ ಬಗೆಹರಿಸುವುದೇ ದೊಡ್ಡ ಸವಾಲಾಗಿಬಿಟ್ಟಿದೆ. ಇದೀಗ ಸಿಎಂ ಸಿದ್ದರಾಮಯ್ಯ ಶಾಸಕರ ಸಮಸ್ಯೆ ಬಗೆಹರಿಸಲು ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ಮೊದಲ ದಿನ ಶಾಸಕರ ಜೊತೆ ಸಿಎಂ, ಡಿಸಿಎಂ ಸಮಾಲೋಚನೆ ಹೇಗಿತ್ತು? ಶಾಸಕರ ಬೇಡಿಕೆ ಏನು? ಸಿಎಂ ಭರವಸೆ ಏನು ಅನ್ನೋದರ ಇನ್ ಸೈಡ್ ಸುದ್ದಿಯನ್ನೇ ತೋರಿಸ್ತೀವಿ ನೋಡಿ.