ಗೌರಿ ಎಂಬ ಹೆಸರಿನ ಜಿರಾಫೆಗೆ ಕೊನೆಗೂ ಸಿಕ್ಕಳು ಜೊತೆಗಾರ್ತಿ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಂಗಾತಿ ಇಲ್ಲದೆ ಒಂಟಿಯಾಗಿದ್ದ ಗೌರಿ ಎಂಬ ಹೆಸರಿನ ಜಿರಾಫೆಗೆ ಕೊನೆಗೂ ಗೆಳತಿ ಸಿಕ್ಕಿದ್ದಾಳೆ. ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮೈಸೂರಿನಿಂದ ಶಿವಾನಿ ಎಂಬ ಹೆಣ್ಣು ಜಿರಾಫೆಯನ್ನು ವಿಶೇಷ ವಾಹನ ಹಾಗೂ ಕೇಜ್ನ ಮೂಲಕ ಕರೆತರಲಾಗಿದೆ.