ಗೃಹ ಲಕ್ಷ್ಮಿ ಹಣದಿಂದ ಖಾರ ಪುಡಿ ತಯಾರಿವು ಯಂತ್ರ ಖರೀದಿಸಿದ ಮಹಿಳೆ

ಗೃಹ ಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಫ್ರಿಜ್, ದ್ವಿಚಕ್ರ ವಾಹನ ಖರೀದಿಸಿದ ಬಗ್ಗೆ ಈ ಹಿಂದೆ ವರದಿಯಾಗಿತ್ತು. ಇದೀಗ ಬೆಳಗಾವಿಯ ಮಹಿಳೆಯೊಬ್ಬರು ಖಾರ ಪುಡಿ ತಯಾರಿಸುವ ಯಂತ್ರ ಖರೀದಿಸಿದ್ದು, ಖುದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಖಾರ ಪುಡಿ ತಯಾರಿಸುವ ಕಿರು ಉದ್ದಿಮೆಗೆ ಚಾಲನೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ.