ಅಯೋಧ್ಯೆ ರಾಮಮಂದಿರಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮ ಲಲ್ಲನ ವಿಗ್ರಹ ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿ. ಹೌದು...ಎಂಬಿಎ ಪದವೀಧರನಾಗಿದ್ದರೂ ಸಹ ಶಿಲ್ಪಿಯಾಗಿರುವ ಅರುಣ್ ಯೋಗಿರಾಜ್ ಅವರು ರಾಮನ ವಿಗ್ರಹ ಕತ್ತನೆ ಪೂರ್ಣಗೊಳಿಸಿದ್ದಾರೆ. ಹಾಗಾದ್ರೆ, ವಿಗ್ರಹ ಹೇಗಿದೆ? ಎಷ್ಟು ಎತ್ತರ? ಎಷ್ಟು ತೂಕ ಇದೆ ಎನ್ನುವ ವಿವರ ಇಲ್ಲಿದೆ.