ಯದುವೀರ್ ಕುಟುಂಬ ಮತ್ತು ಡಾ ಶೆಲ್ವಪಿಳ್ಳೆ ಅಯ್ಯಂಗಾರ್

ಮಗು ನವರಾತ್ರಿ ಪೂಜಾ ಕೈಂಕರ್ಯಗಳ 9 ನೇ ಮತ್ತು ಮಹಾಲಕ್ಷ್ಮಿಯ ದಿನವೂ ಅಗಿರುವ ಶುಕ್ರವಾರದಂದು ಹುಟ್ಟಿದ್ದಲ್ಲದೆ ಜನ್ಮನೀಡಿದ ತ್ರಿಷಿಕಾ ಕುಮಾರಿ ಅವರ ಹೆಸರಿನ ಅರ್ಥ ಕೂಡ ಮಹಾಲಕ್ಷ್ಮಿ ಆಗಿರುವುದರಿಂದ ಮಗುವಿನ ಜನನ ಶುಭದಾಯಕ ಎಂದು ಆಧ್ಯಾತ್ಮ ಗುರು ಡಾ ಶೆಲ್ವ ಪಿಳ್ಳೆ ಅಯ್ಯಂಗಾರ್ ಅವರು ತಿಳಿಸಿದ್ದಾರೆ.