ಕಿವೀಸ್ ತಂಡದ ಈ ಧಯನೀಯ ಪ್ರದರ್ಶನಕ್ಕೆ ತಂಡದ ಬ್ಯಾಟಿಂಗ್ ವಿಭಾಗ ಕೈಕೊಟ್ಟಿದ್ದೆ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ತಂಡದ ಬ್ಯಾಟಿಂಗ್ ಬೆನ್ನೇಲುಬ್ಬಾಗಿದ ನಾಯಕಿ ಸೋಫಿ ಡಿವೈನ್ ತಾವು ಮಾಡಿಕೊಂಡ ಎಡವಟ್ಟಿನಿಂದ ವಿಕೆಟ್ ಕೈಚೆಲ್ಲಿದ್ದು, ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.