ಕುಕ್ಕರಹಳ್ಳಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ. ವಾಯುವಿಹಾರಿಗಳ ಮೊಬೈಲ್‌ನಲ್ಲಿ ಮೊಸಳೆ ದೃಶ್ಯ ಸೆರೆ. ಕುಕ್ಕರಹಳ್ಳಿ ಕೆರೆಯಲ್ಲಿ ಈಜುತ್ತಿದ್ದ ಬೃಹದಾಕಾರದ ಮೊಸಳೆ.