Chain Snacther: ಇದಕ್ಕೆ ಹೇಳೋದು ಹತ್ತು ದಿನ ಕದ್ದ ಕಳ್ಳ ಒಂದು ದಿನ ತಗ್ಲಾಕೊಳ್ತಾನೆ ಅಂತ
ಸಯ್ಯದ್ ಗೆ ಹೈದರಾಬಾದ್ ನವಾಬರಂತೆ ಖಯಾಲಿಗಳು ಜಾಸ್ತಿ. ಹಾಗಾಗೇ ಮೋಜು ಮಾಡಲು ಬೆಂಗಳೂರಿಗೆ ಬರುತ್ತಿದ್ದ.