M Lakshman: 10ಕೆಜಿಗೆ ಒಂದು ಗ್ರಾಂ ಕಡಿಮೆ ಆದ್ರೂ ಹೋರಾಟ ಮಾಡ್ತಾರಂತೆ

ಪ್ರತಾಪ್ ಸಿಂಹ ಮಡಕೇರಿಯ ಒಂದು ಕಂಪನಿಯಲ್ಲಿ ರೂ. 50-60 ಕೋಟಿ ಹೂಡಿದ್ದಾರೆ, ಆ ಹಣ ಅವರಲ್ಲಿ ಎಲ್ಲಿಂದ ಬಂತು, ಈ ಬಗ್ಗೆ ತಾನು ಐಟಿ ಮತ್ತು ಈಡಿಗಳಿಗೆ ಪತ್ರ ಬರೆಯುವುದಾಗಿ ಕಾಂಗ್ರೆಸ್ ವಕ್ತಾರ ಹೇಳಿದರು.