Bengaluru Bandh; ಇವತ್ತಿನ ಹೋರಾಟದ ರೂಪುರೇಷೆಗಳನ್ನು ವಿವರಿಸಿದ ಶಾಂತಕುಮಾರ್ ನಗರದ ಟೌನ್ ಹಾಲ್ ಬಳಿ ಎಲ್ಲ ಸಂಘಟನೆಗಳ ಸದಸ್ಯರು ಸೇರಿ ಅಲ್ಲಿಂದ ಒಟ್ಟಾಗಿ ಫ್ರೀಡಂ ಪಾರ್ಕ್ಗೆ ಹೋಗಿ ಸರ್ಕಾರಕ್ಕೆ ಒತ್ತಾಯ ಪತ್ರ ಸಲ್ಲಿಸಲಾಗುವುದು ಎಂದರು. ಕನ್ನಡ ಪರ ಸಂಘಟನೆಗಳು ಇವತ್ತಿನ ಬಂದ್ ಗೆ ಬೆಂಬಲ ನೀಡದಿರೋದು ಪ್ರತಿಭಟನೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಅವರು ಹೇಳಿದರು.