ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್

ನಸೀಮ್ ಶಾ ಎಸೆತದಲ್ಲಿ ಜೋ ರೂಟ್ ನೀಡಿದ ಸುಲಭ ಕ್ಯಾಚ್ ಅನ್ನು ಬಾಬರ್ ಕೈಚೆಲ್ಲಿದರು. ನಸೀಮ್ ಅವರ ಶಾರ್ಟ್ ಬಾಲ್‌ ಅನ್ನು ಜೋ ರೂಟ್ ಶಾರ್ಟ್ ಮಿಡ್ ವಿಕೆಟ್‌ ಕಡೆ ಆಡಿದರು. ಆದರೆ ಅಲ್ಲೇ ನಿಂತಿದ್ದ ಬಾಬರ್ ಆಝಂಗೆ ಸುಲಭ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ.