ಎಲ್ಲ ಪಕ್ಷಗಳಲ್ಲಿ ನಾಯಕರ ನಡುವೆ ಭಿನ್ನಮತ ಇರುವಂತೆ ಕಾಂಗ್ರೆಸ್ನಲ್ಲೂ ಇದೆ, ಇದನ್ನು ತಾನು ಹತ್ತಾರು ಸಲ ಹೇಳಿರುವುದಾಗಿ ತಿಳಿಸಿದ ಜಾರಕಿಹೊಳಿ, ಚುನಾವಣೆ ಬಂದಾಗ ಎಲ್ಲರೂ ಒಂದಾಗುತ್ತೇವೆ, ಯಾವುದೇ ಸಮಸ್ಯೆ ಇಲ್ಲ, ಉಪ ಚುನಾವಣೆಯ ನಂತರ ಪಕ್ಷದ ಬಲ ಇಮ್ಮಡಿಗೊಂಡಿದೆ ಎಂದು ಹೇಳಿದರು.