ಟಾಟಾ ಏಸ್ ಪ್ರೋ ಅನ್ನು ಕೇವಲ ಸರಕುಗಳನ್ನು ಸಾಗಿಸಲು ನಿರ್ಮಿಸಿದ್ದಲ್ಲ, ಮಹತ್ವಾಕಾಂಕ್ಷೆಗಳನ್ನು ಸಾಗಿಸಲು ರೂಪಿಸಲಾಗಿದೆ. ಒಂದು ಉದ್ದೇಶ, ಕಾರ್ಯಸಾಧನೆ, ಸಬಲೀಕರಣದ ಆಶಯದೊಂದಿಗೆ ವಿನ್ಯಾಸಗೊಳಿಸಲಾಗಿರುವ ಏಸ್ ಪ್ರೋ ವಾಹನವು ಭಾರತದ ಕೋಟ್ಯಂತರ ಉದ್ದಿಮೆದಾರರ ಕನಸನ್ನು ಸಾಕಾರಗೊಳಿಸಲಿದೆ ಎಂದು ಟಾಟಾ ಮೋಟಾರ್ಸ್ನ ಅನಿರುದ್ಧ ಕುಲಕರ್ಣಿ ಹೇಳಿದ್ದಾರೆ.