ಕಲಬುರಗಿ ಜಿಲ್ಲೆಯ ಆರಾಧ್ಯ ಧೈವ ಶ್ರೀ ಶರಣಬಸವೇಶ್ವರರ 202ನೇ ಮಹಾರಥೋತ್ಸವ ಶನಿವಾರ ಬಹಳ ಅದ್ದೂರಿಯಾಗಿ ನೆರವೇರಿದೆ. ನಗರದ ಶರಣಬಸವೇಶ್ವರರ ಆವರಣದಲ್ಲಿ ಮಹಾ ರಥೋತ್ಸವ ಮಾಡಲಾಗಿದೆ.