ಬೆಂಗಳೂರಿನ Gavi Gangadhareshwara ದೇವಸ್ಥಾನಕ್ಕೆ H D Revanna ಭೇಟಿ ನೀಡಿ ವಿಶೇಷ ಪೂಜೆ

ಬೆಂಗಳೂರಿನ ಗವಿಗಂಗಾಧರ ದೇವಸ್ಥಾನಕ್ಕೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಭೇಟಿ. ಗಂಗಾಧರ ದರ್ಶನ ಪಡೆದ ಹೆಚ್ ಡಿ ರೇವಣ್ಣ. ರಾಜ್ಯದಲ್ಲಿ ಮಳೆ-ಬೆಳೆ ಆಗಲಿ ಅಂತಾ ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದ ರೇವಣ್ಣ.