BS Yediyurappa: ಬೆಂಗಳೂರಲ್ಲಿಂದು ದಿಢೀರ್ ಸುದ್ದಿಗೋಷ್ಠಿ ಕರೆದ ಮಾಜಿ ಸಿಎಂ ಬಿಎಸ್‌ವೈ
ಯಡಿಯೂರಪ್ಪನವರು ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿ ಕರೆದಿದ್ದಾರೆ. ಯಾವ ವಿಷಯವನ್ನು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂಬ ಸಂಗತಿಯೇ ಕುತೂಹಲ ಕೆರಳಿಸಿದೆ.