ಸಾ ರಾ ಗೋವಿಂದು, ಕನ್ನಡ ಪರ ಹೋರಾಟಗಾರ

ಪರಭಾಷಾ ಚಿತ್ರಗಳ ಹಾವಳಿ ಬಗ್ಗೆ ಮಾತಾಡಿದ ಅವರು, ‘ಪುಷ್ಟಾ 2’ ರಾಜ್ಯದ 350 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ, ಇದು ನಿಜಕ್ಕೂ ಬಹಳ ಗಂಭೀರವಾದ ವಿಷಯ, ನಮ್ಮ ಹೋರಾಟಕ್ಕೆ ನ್ಯಾಯಾಲಯದ ಅದೇಶ ತಡೆಯೊಡ್ಡುತ್ತಿದೆ, ಅದಷ್ಟು ಬೇಗ ನಾವು ರಾಜ್ಯ ಸರ್ಕಾರದ ಜೊತೆ ಮಾತಾಡಬೇಕಿದೆ ಮತ್ತು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಗೋವಿಂದು ಹೇಳಿದರು.