ಮುಂದಿನ ಸಿಎಂ ಪ್ರಿಯಾಂಕ್ ಖರ್ಗೆ ಬೆಂಬಲಿಗರ ಪೋಸ್ಟ್ ವೈರಲ್

ನಮ್ಮ ಸಿಎಂ ಪ್ರಿಯಾಂಕ್ ಖರ್ಗೆ, ಪ್ರಿಯಾಂಕ್ ಖರ್ಗೆ ಸಿಎಂ ಪೋಸ್ಟ್ ವೈರಲ್. ಅಪ್ಪನ ಕನಸಲ್ಲಾ ಕೋಟ್ಯಂತರ ಕನ್ನಡಿಗರ ಕನಸು ಅನ್ನೋ ಪೋಸ್ಟರ್​ಗಳು ವೈರಲ್. ಮತ್ತೊಂದೆಡೆ ಟ್ವಿಟರ್​ನಲ್ಲಿ ನಮ್ಮ ಸಿಎಂ ಪ್ರಿಯಾಂಕ್ ಖರ್ಗೆ ಟ್ರೆಂಡ್. ಪ್ರಿಯಾಂಕ್ ಖರ್ಗೆ ಬೆಂಬಲಿಗರಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್. ಚಿತ್ತಾಪುರ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿರೋ ಪ್ರಿಯಾಂಕ್ ಖರ್ಗೆ.