ಜನಸಾಮಾನ್ಯರಂತೆ ಸೆಲೆಬ್ರಿಟಿಗಳು ಸಹ ಶಿವರಾತ್ರಿ ಸಡಗರದಲ್ಲಿ ಪಾಲ್ಗೊಂಡಿದ್ದಾರೆ. ಖ್ಯಾತ ನಟಿ ಮೌನಿ ರಾಯ್ ಸಹ ಹಬ್ಬವನ್ನು ಆಚರಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡು ಅವರು ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಮೌನಿ ರಾಯ್ ಅವರು ಆದಿಯೋಗಿ ಪ್ರತಿಮೆ ಎದುರಲ್ಲಿ ಧ್ಯಾನ ಮಾಡಿದ್ದಾರೆ. ಮೌನಿಗೆ ಅಭಿಮಾನಿಗಳು ಸಹ ಶಿವರಾತ್ರಿಯ ವಿಶ್ ಮಾಡಿದ್ದಾರೆ.