ಕೆ ಎಸ್ ಈಶ್ವರಪ್ಪ, ಬಿಜೆಪಿ ನಾಯಕ

ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ, ಅಲಹಾಬಾದ್ ಉಚ್ಚ ನ್ಯಾಯಾಲಯವು ಮಥುರಾದಲ್ಲಿತರುವ ಶಾಹಿ ಈದ್ಗಾ ದರ್ಗಾದ ಸರ್ವೇ ನಡೆಸಲು ನೀಡಿರುವ ಆದೇಶವನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿಲ್ಲ ಎಂದು ಹೇಳಿದ ಈಶ್ವರಪ್ಪ, ಕೇವಲ ರಾಷ್ಟ್ರಭಕ್ತ ಮುಸಲ್ಮಾನರು ಮಾತ್ರ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತಾರೆ, ಕಾಂಗ್ರೆಸ್ ನಾಯಕರಂಥ ರಾಷ್ಟ್ರವಿರೋಧಿ ಮುಸಲ್ಮಾನರು ತೀರ್ಪನ್ನು ವಿರೋಧಿಸುತ್ತ್ತಾರೆ ಎಂದರು.