Recycling Awareness: ಮರುಬಳಕೆ ಕುರಿತು ಜಾಗೃತಿ ಮೂಡಿಸಲು ಯುವಕರ ಪ್ರಯತ್ನ
ಬೃಹತ್ ಗಾತ್ರದ ಮೀನಿನ ಆಕೃತಿ ರಚಿಸಲು ಯುವಕರು ಹಳೆ ಸಾಮಾನು ಖರೀದಿಸುವ ವ್ಯಾಪಾರಿಗಳಿಂದ, ಮನೆಗಳಿಂದ, ರೆಸ್ಟುರಾಂಟ್ ಗಳಿಂದ ಬಾಟಲಿಗಳನ್ನು ಸಂಗ್ರಹಿಸಿದ್ದಾರೆ. 15 X 9 ಅಳತೆಯ ಮೀನಾಕೃತಿಯನ್ನು ವಿಶ್ವ ಮರುಬಳಕೆ ದಿನವಾದ ಮಾರ್ಚ್ 18 ರಂದು ರಚಿಸಲಾಗಿದೆ.